ADVERTISEMENT

ಕಾಂಬೋಡಿಯಾ: ಹುನ್‌ ಸೆನ್‌ ಪ್ರಮಾಣ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 19:59 IST
Last Updated 24 ಸೆಪ್ಟೆಂಬರ್ 2013, 19:59 IST

ಫೆನಾಂಪೆನ್‌ (ಎಎಫ್‌ಪಿ): ಕಾಂಬೋಡಿಯಾ ಸಂಸತ್ತು  ಹುನ್‌ ಸೆನ್‌ ಅವರನ್ನು ಪುನಃ ಪ್ರಧಾನಿ­ಯಾಗಿ ಆಯ್ಕೆ ಮಾಡಿರುವುದ­ರಿಂದ ಅವರು ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದರು.

ಚುನಾವಣೆ ಅಕ್ರಮಗಳ ಬಗ್ಗೆ ಈಗಾಗಲೇ ಅಸಮಾಧಾನ ಹೊಂದಿರುವ ವಿರೋಧ ಪಕ್ಷಗಳ ಪ್ರತಿಭಟನೆಯ ಬೆದರಿಕೆಯ ಮಧ್ಯೆಯೂ ಹುನ್‌ ಮರು ಆಯ್ಕೆಯಾದರು. ಹುನ್‌ ಸೆನ್‌ 28 ವರ್ಷಗಳಿಂದ ಪ್ರಧಾನಿಯಾಗಿ ಆಡಳಿತ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.