ಗೂಗಲ್ ಸಂಸ್ಥೆ ಪ್ರಾಜೆಕ್ಟ್ ಲೂನ್ ಯೋಜನೆ ಕೈಗೆತ್ತಿಕೊಂಡಿದೆ. ಈ ನಿಟ್ಟಿನಲ್ಲಿ ಇಂಟರ್‌ನೆಟ್ ಸಿಗ್ನಲ್‌ಗಳ ಪ್ರಸಾರಕ್ಕಾಗಿ ಆಕಾಶದಲ್ಲಿ ಹಾರಿಬಿಡಲು ಉದ್ದೇಶಿಸಿರುವ ಬೃಹತ್ ಗಾತ್ರದ ಬಲೂನ್‌ನ ಚಿತ್ರವಿದು. ಈ ಬೃಹತ್ ಹೀಲಿಯಂ ಬಲೂನ್‌ಗಳು ಭೂಮಿಯಿಂದ 12 ಮೈಲು ಎತ್ತರದಲ್ಲಿ ಹಾರಾಡುತ್ತವೆ. ಬಲೂನ್‌ನಿಂದಾಗಿ 50ಕ್ಕೂ ಹೆಚ್ಚು ಮನೆಗಳು ಇಂಟರ್‌ನೆಟ್ ಸಂಪರ್ಕ ಪಡೆಯುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.