
ಪ್ರಜಾವಾಣಿ ವಾರ್ತೆಅಥೆನ್ಸ್ (ಎಎಫ್‌ಪಿ): ಏಪ್ರಿಲ್ 15ರಂದು ಆಚರಿಸಲಾಗುವ ಈಸ್ಟರ್ ಹಬ್ಬದ ನಂತರ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ನ್ಯೂ ಡೆಮಾಕ್ರಸಿ ಪಕ್ಷದ ಮುಖಂಡ ಅಂಟೊನಿಸ್ ಸಮಾರಸ್ ತಿಳಿಸಿದ್ದಾರೆ.
ಗ್ರೀಸ್‌ನಲ್ಲಿ ಮತದಾನ ಸಾಮಾನ್ಯವಾಗಿ ಭಾನುವಾರವೇ ನಡೆಯುವುದರಿಂದ ಏಪ್ರಿಲ್ 22ರಂದು ಚುನಾವಣೆ ನಡೆಯಬಹುದು ಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.