ಉಯ್ಯಾಲೆ ಸಂಭ್ರಮ..
ಪ್ರೇಮಿಗಳ ದಿನಾಚರಣೆ ಅಂಗವಾಗಿ ಥಾಯ್ಲೆಂಡ್ನ ಸಾಹಸಪ್ರಿಯ ಜೋಡಿಗಳು ಪರ್ವತ ಶ್ರೇಣಿಯ ಪ್ರಾಚೀನಬುರಿ ಪ್ರಾಂತದಲ್ಲಿ ಮದುವೆಯಾಗಲು ಇಚ್ಛಿಸುತ್ತಾರೆ. ಭಾನುವಾರ ಮದುವೆಯಾದ ಇಂತಹ ಜೋಡಿಯೊಂದು ಉಯ್ಯಾಲೆಯಾಡುತ್ತಿರುವ ದೃಶ್ಯ. -ಎಪಿ ಚಿತ್ರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.