ADVERTISEMENT

ಜಾಗೃತಿಗಾಗಿ ವಿಶ್ವ ನಗ್ನ ಬೈಕ್ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2013, 19:59 IST
Last Updated 9 ಜೂನ್ 2013, 19:59 IST

ವಿಶ್ವ ನಗ್ನ ಬೈಕ್ ರ‍್ಯಾಲಿ ಅಂಗವಾಗಿ ಮೆಕ್ಸಿಕೊದ ಗುಡಲಜರ ಎಂಬಲ್ಲಿ ಯುವಕ ಯುವತಿಯರು ಭಾನುವಾರ ನಗ್ನರಾಗಿ ಸೈಕಲ್ ಸವಾರಿ ಮಾಡಿದರು. ಕಾರು ಸಂಸ್ಕೃತಿ, ಅವುಗಳು ಸೂಸುವ ವಿಷಕಾರಿ ಅನಿಲ ಹಾಗೂ ತೈಲ ಅವಲಂಬನೆ ವಿರುದ್ಧ ಧ್ವನಿ ಎತ್ತಲು ನಗ್ನ ಬೈಕ್ ರ‍್ಯಾಲಿ ಮೂಲಕ ವಿಶ್ವ ಮಟ್ಟದಲ್ಲಿ  ಕೈಗೊಳ್ಳುವ ಪ್ರತಿಭಟನೆ ಇದಾಗಿದೆ.  - ಎಎಫ್‌ಪಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.