
ಪ್ರಜಾವಾಣಿ ವಾರ್ತೆನ್ಯೂಯಾರ್ಕ್ (ಪಿಟಿಐ): ಸದಾ ಗಿಜಿಗುಡುವ ಇಲ್ಲಿನ ಪ್ರಖ್ಯಾತ ಟೈಮ್ಸ ಸ್ಕ್ವೇರ್‌ನಲ್ಲಿ ಗುರುವಾರ ನೆರೆದ ನ್ಯೂಯಾರ್ಕ್ ನಗರದ ಸಾವಿರಾರು ಜನರು ಸುಮಾರು 12 ತಾಸು ಯೋಗಾಸನ ನಡೆಸಿದರು.
ಆಯನ ಸಂಕ್ರಮಣ ದಿನವಾದ ಗುರುವಾರ ವರ್ಷದ ದೀರ್ಘಾವಧಿಯ ಹಗಲು. ಈ ಸಂದರ್ಭವನ್ನು ಆಚರಿಸಲು ಸಹಸ್ರಾರು ಜನರು ಭಾರತೀಯ ಮೂಲದ ಯೋಗಾಭ್ಯಾಸ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.