ADVERTISEMENT

ತಾಯಿ, ಪತ್ನಿಯ ಭೇಟಿಯಾದ ಕುಲಭೂಷಣ್ ಜಾಧವ್

ಏಜೆನ್ಸೀಸ್
Published 25 ಡಿಸೆಂಬರ್ 2017, 13:15 IST
Last Updated 25 ಡಿಸೆಂಬರ್ 2017, 13:15 IST
ತಾಯಿ ಮತ್ತು ಪತ್ನಿ ಜತೆ ಕುಲಭೂಷಣ್‌ ಜಾಧವ್‌ (ಎಎನ್‌ಐ ಚಿತ್ರ)
ತಾಯಿ ಮತ್ತು ಪತ್ನಿ ಜತೆ ಕುಲಭೂಷಣ್‌ ಜಾಧವ್‌ (ಎಎನ್‌ಐ ಚಿತ್ರ)   

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಬಂಧನದಲ್ಲಿರುವ ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರನ್ನು ಅವರ ಪತ್ನಿ ಮತ್ತು ತಾಯಿ ಸೋಮವಾರ ಭೇಟಿ ಮಾಡಿದರು.

ಈ ಕುರಿತು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಇಲಾಖೆ ಮಾಹಿತಿ ನೀಡಿದೆ. ಉಪ ಹೈಕಮಿಷನರ್ ಜೆ.ಪಿ. ಸಿಂಗ್, ಒಬ್ಬರು ಪಾಕಿಸ್ತಾನಿ ಮಹಿಳಾ ಅಧಿಕಾರಿ ಭೇಟಿ ವೇಳೆ ಜತೆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT