ವಾಷಿಂಗ್ಟನ್ (ಪಿಟಿಐ): ವಿಶ್ವದಾದ್ಯಂತ ಪ್ರಸಕ್ತ ವರ್ಷದ ನವೆಂಬರ್ನಲ್ಲಿ ಭೂಮಿ ಮತ್ತು ಸಮುದ್ರದ ಮೇಲೆ, ಕಳೆದ ಶತಮಾನದ ಸರಾಸರಿ 12.9 ಡಿಗ್ರಿ ಸೆಲ್ಸಿಯಸ್ಗಿಂತ 0.78 ಡಿಗ್ರಿ ಸೆಲ್ಸಿಯಸ್ ಹೆಚ್ಚು ತಾಪಮಾನ ದಾಖಲಾಗಿದೆ.
ಇದು 134 ವರ್ಷಗಳಲ್ಲೇ (1880ರಿಂದ ಹವಾಮಾನ ದಾಖಲಾತಿ ಆರಂಭವಾದಲ್ಲಿಂದ) ಅತ್ಯಂತ ಗರಿಷ್ಠ ಉಷ್ಣಾಂಶ ಎಂದು ಅಮೆರಿಕದ ರಾಷ್ಟ್ರೀಯ ಸಾಗರ ಮತ್ತು ವಾಯುಮಂಡಲ ನಿರ್ವಹಣಾ ಸಂಸ್ಥೆಯ ವರದಿ ತಿಳಿಸಿದೆ.
1880ರಿಂದ ಹವಾಮಾನ ದಾಖಲಾತಿ ಆರಂಭವಾದ ನಂತರ ಈ ನವೆಂಬರ್ನಲ್ಲಿ ಭೂಮಿ ಮೇಲೆ ಗರಿಷ್ಠ ಉಷ್ಣತೆ ಕಾಣಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.