ADVERTISEMENT

ಪಾಕ್‌ನಲ್ಲಿ ಆಸಿಡ್ ದಾಳಿ:ಈಗ ಮಹಿಳೆಯರ ಸರದಿ

​ಪ್ರಜಾವಾಣಿ ವಾರ್ತೆ
Published 12 ಮೇ 2012, 19:30 IST
Last Updated 12 ಮೇ 2012, 19:30 IST

ಲಂಡನ್ (ಐಎಎನ್‌ಎಸ್): ಮಹಿಳೆಯರ ಮೇಲಿನ ಆಸಿಡ್ ದಾಳಿಗೆ ಕುಖ್ಯಾತವಾಗಿದ್ದ ಪಾಕಿಸ್ತಾನದಲ್ಲಿ  ಇತ್ತೀಚೆಗೆ ಮಹಿಳೆಯರೇ ಪುರುಷರ ಮೇಲೆ ಆಸಿಡ್ ದಾಳಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.

ದಶಕದ ಹಿಂದೆ ಮಹಿಳೆಯೊಬ್ಬರು ಆಸಿಡ್ ದಾಳಿಗೆ ಹೆದರಿ ಆತ್ಮಹತ್ಯೆಗೆ ಶರಣಾದ ಬಳಿಕ ಪುರುಷರ ಮೇಲಿನ ಆಸಿಡ್ ದಾಳಿ ಹೆಚ್ಚಾಗಿದೆ ಎಂದು ದೈನಿಕವೊಂದರ ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.