
ಪ್ರಜಾವಾಣಿ ವಾರ್ತೆಕ್ವೆಟ್ಟಾ (ಐಎಎನ್‌ಎಸ್): ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಬಹುತೇಕ ಕಡೆ ಬುಧವಾರ ರಾತ್ರಿ ರಿಕ್ಟರ್ ಮಾಪಕದಲ್ಲಿ 7.2ರಷ್ಟು ತೀವ್ರತೆಯ ಭೂಕಂಪ ದಾಖಲಾಗಿದ್ದು ದಲ್ಬಾಂದಿನ್ ಪಟ್ಟಣದಲ್ಲಿ ಸುಮಾರು 200 ಮನೆಗಳು ನೆಲಸಮಗೊಂಡಿವೆ ಆದರೆ ಹೆಚ್ಚಿನ ಪ್ರಾಣ ಹಾನಿಯ ವರದಿಯಾಗಿಲ್ಲ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.