ADVERTISEMENT

ಪೊಟ್ಯಾಷ್ ನಿರಂತರ ಪೂರೈಸಿ: ಕೆನಡಾಕ್ಕೆ ಭಾರತ ಕೋರಿಕೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2011, 19:30 IST
Last Updated 24 ಸೆಪ್ಟೆಂಬರ್ 2011, 19:30 IST

ನ್ಯೂಯಾರ್ಕ್ (ಪಿಟಿಐ): ಉತ್ತರ ಅಮೆರಿಕ ದೇಶಗಳಿಂದ ತನ್ನ ಗ್ರಾಹಕರಿಗೆ ನಿರಂತರವಾಗಿ ಪೊಟ್ಯಾಷ್ ರಸಗೊಬ್ಬರ ಪೂರೈಸುವಂತೆ ಭಾರತ ಶನಿವಾರ ಕೆನಡಾ ಸರ್ಕಾರವನ್ನು ಕೋರಿದೆ.

ಭಾರತದ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಆನಂದ ಶರ್ಮಾ ಮತ್ತು ಕೆನಡಾದ ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಏಷ್ಯಾ ಪೆಸಿಫಿಕ್ ಖಾತೆ ಸಚಿವ ಎಡ್ವರ್ಡ್ ಫಾಸ್ಟ್ ಅವರೊಂದಿಗೆ ಇಲ್ಲಿ ನಡೆದ ಮಾತುಕತೆ ವೇಳೆ ಈ ವಿಷಯ ಪ್ರಸ್ತಾಪವಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.