ADVERTISEMENT

ಬಲೂನ್ ಉತ್ಸವ

ಚಿತ್ರ ಸ್ವಾರಸ್ಯ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 19:59 IST
Last Updated 7 ಸೆಪ್ಟೆಂಬರ್ 2013, 19:59 IST

ಜರ್ಮನಿಯ ರಸ್ಟ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಬಲೂನ್ ಉತ್ಸವದಲ್ಲಿ ಬಿಸಿ ಬಲೂನೊಂದು ರಾತ್ರಿ ವೇಳೆ ಕಂಗೊಳಿಸಿದ ಬಗೆ. ಈ ಉತ್ಸವದಲ್ಲಿ ಯೂರೋಪ್‌ನ 25 ಬಲೂನ್ ತಯಾರಕರು ಭಾಗವಹಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.