ರೋಮ್ (ಎಎಫ್‌ಪಿ): ಇಟಲಿಯ ಸರಕು ಸಾಗಣೆ ಹಡಗನ್ನು ಐವರು ಶಸ್ತ್ರ ಸಜ್ಜಿತ ಸೋಮಾಲಿಯ ಕಡಲ್ಗಳ್ಳರು ಹಿಂದೂ ಮಹಾಸಾಗರದಲ್ಲಿ ಅಪಹರಿಸಿದ್ದು, ಹಡಗಿನಲ್ಲಿ ಆರು ಮಂದಿ ಭಾರತೀಯರೂ ಸೇರಿದಂತೆ 23 ಮಂದಿ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.