ADVERTISEMENT

ಭಾರತೀಯ ವಕೀಲರಿಬ್ಬರಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 19:59 IST
Last Updated 10 ಏಪ್ರಿಲ್ 2013, 19:59 IST

ವಾಷಿಂಗ್ಟನ್(ಪಿಟಿಐ):ಅಮೆರಿಕದ ಪ್ರತಿಷ್ಠಿತ `ಆ್ಯಂಟಿಟ್ರಸ್ಟ್ ರೈಟಿಂಗ್' ಪ್ರಶಸ್ತಿಗೆ ಭಾರತದ ಇಬ್ಬರು ಯುವ ವಕೀಲರು ಭಾಜನರಾಗಿದ್ದಾರೆ.

ನವಲ್ ಸತಾರಾವಾಲಾ ಚೋಪ್ರಾ ಮತ್ತು ದಿನೂ ಮುತ್ತಪ್ಪ ಅವರ `ದ ಕ್ಯೂರಿಯಸ್ ಕೇಸ್ ಆಫ್ ಕಂಪಲ್ಸರಿ ಲೈಸೆನ್ಸಿಂಗ್ ಇನ್ ಇಂಡಿಯಾ' ಲೇಖನಕ್ಕೆ ಪ್ರಶಸ್ತಿ ಲಭಿಸಿದೆ. ಪುರಸ್ಕೃತರಲ್ಲಿ ಇವರಿಬ್ಬರು ಅತಿ ಕಿರಿಯ ವಯಸ್ಸಿನವರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.