ADVERTISEMENT

ಮಡಚಿಕೊಳ್ಳುವ ಸಾಮರ್ಥ್ಯದ ಕಾರು

ಚಿತ್ರ ಸ್ವಾರಸ್ಯ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 19:59 IST
Last Updated 4 ಸೆಪ್ಟೆಂಬರ್ 2013, 19:59 IST
ಅಗತ್ಯಕ್ಕೆ ತಕ್ಕಂತೆ ಮಡಚಿಕೊಳ್ಳುವ ಸಾಮರ್ಥ್ಯವಿರುವ ವಿದ್ಯುತ್ ಚಾಲಿತ ಕಾರು ಇದು. ದಕ್ಷಿಣ ಕೊರಿಯಾದಲ್ಲಿ ತಯಾರಿಸಲಾಗಿರುವ `ಆರ್ಮಡಿಲ್ಲೊ-ಟಿ' ಎಂಬ ಹೆಸರಿನ ಈ ಪ್ರಾಯೋಗಿಕ ಕಾರು ಸ್ವಯಂಪ್ರೇರಿತವಾಗಿ ನಿಲುಗಡೆ ತಾಣದಲ್ಲಿ ನಿಲ್ಲುತ್ತದೆ. ಮಾತ್ರವಲ್ಲ; ಸರಿ ಸುಮಾರು ಅರ್ಧದಷ್ಟು ಮಡಚಿಕೊಳ್ಳುತ್ತದೆ. ಎರಡು ಆಸನಗಳ ಸಾಮರ್ಥ್ಯದ ಕಾರನ್ನು ಸ್ಮಾರ್ಟ್‌ಫೋನ್ ಮೂಲಕವೂ ನಿಯಂತ್ರಿಸಬಹುದು 	-ರಾಯಿಟರ್ಸ್‌ ಚಿತ್ರ

ಅಗತ್ಯಕ್ಕೆ ತಕ್ಕಂತೆ ಮಡಚಿಕೊಳ್ಳುವ ಸಾಮರ್ಥ್ಯವಿರುವ ವಿದ್ಯುತ್ ಚಾಲಿತ ಕಾರು ಇದು. ದಕ್ಷಿಣ ಕೊರಿಯಾದಲ್ಲಿ ತಯಾರಿಸಲಾಗಿರುವ `ಆರ್ಮಡಿಲ್ಲೊ-ಟಿ' ಎಂಬ ಹೆಸರಿನ ಈ ಪ್ರಾಯೋಗಿಕ ಕಾರು ಸ್ವಯಂಪ್ರೇರಿತವಾಗಿ ನಿಲುಗಡೆ ತಾಣದಲ್ಲಿ ನಿಲ್ಲುತ್ತದೆ. ಮಾತ್ರವಲ್ಲ; ಸರಿ ಸುಮಾರು ಅರ್ಧದಷ್ಟು ಮಡಚಿಕೊಳ್ಳುತ್ತದೆ. ಎರಡು ಆಸನಗಳ ಸಾಮರ್ಥ್ಯದ ಕಾರನ್ನು ಸ್ಮಾರ್ಟ್‌ಫೋನ್ ಮೂಲಕವೂ ನಿಯಂತ್ರಿಸಬಹುದು 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.