
ಪ್ರಜಾವಾಣಿ ವಾರ್ತೆ
ಸ್ಪೇನ್‌ನ ಬಾರ್ಸಿಲೋನಾದಲ್ಲಿ ಕಟಾಲನ್ ಪ್ರಾಂತೀಯ ಸರ್ಕಾರವು ಪಾಕಿಸ್ತಾನ ವಿದ್ಯಾರ್ಥಿನಿ ಮಲಾಲಾ ಯೂಸುಫ್‌ಝಾಯಿ ಅವರಿಗೆ 25ನೇ ಅಂತರರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿತು.
ಈ ಸಂದರ್ಭದಲ್ಲಿ ಪ್ರಾಂತೀಯ ಸರ್ಕಾರದ ಅಧ್ಯಕ್ಷ ಅರ್ತರ್ ಮಾಸ್ ಪ್ರಶಸ್ತಿ ಪ್ರದಾನ ಮಾಡಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.