ADVERTISEMENT

ಲಾಸ್‌ ವೆಗಾಸ್‌ನ ಸಂಗೀತೋತ್ಸವದಲ್ಲಿ ಗುಂಡಿನ ದಾಳಿ: 50 ಸಾವು

ನೂರಕ್ಕೂ ಹೆಚ್ಚು ಮಂದಿಗೆ ಗಾಯ

ಏಜೆನ್ಸೀಸ್
Published 2 ಅಕ್ಟೋಬರ್ 2017, 11:05 IST
Last Updated 2 ಅಕ್ಟೋಬರ್ 2017, 11:05 IST
ಲಾಸ್‌ ವೆಗಾಸ್‌ನ ಸಂಗೀತೋತ್ಸವದಲ್ಲಿ ಗುಂಡಿನ ದಾಳಿ: 50 ಸಾವು
ಲಾಸ್‌ ವೆಗಾಸ್‌ನ ಸಂಗೀತೋತ್ಸವದಲ್ಲಿ ಗುಂಡಿನ ದಾಳಿ: 50 ಸಾವು   

ಲಾಸ್ ವೆಗಾಸ್: ಅಮೆರಿಕದ ಲಾಸ್‌ ವೆಗಾಸ್‌ನ ಮ್ಯಾಂಡೆಲೇ ಬೇ ಕ್ಯಾಸಿನೊ ಸಮೀಪ ನಡೆಯುತ್ತಿದ್ದ ಸಂಗೀತೋತ್ಸವದ ವೇಳೆ ನಡೆದಿರುವ ಗುಂಡಿನ ದಾಳಿಯಲ್ಲಿ ಕನಿಷ್ಠ 50 ಮಂದಿ ಮೃತಪಟ್ಟು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಶಂಕಿತ ದಾಳಿಕೋರ ಸ್ಥಳೀಯ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಗುಂಡಿಗೆ ದಾಳಿಕೋರ ಮೃತಪಟ್ಟಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT