ADVERTISEMENT

ವಿದೇಶಿಯರೇ ದಕ್ಷಿಣ ಕೊರಿಯಾ ತೊರೆಯಿರಿ..?

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 9:27 IST
Last Updated 9 ಏಪ್ರಿಲ್ 2013, 9:27 IST

ಯೊಂಗ್ ಯಾಂಗ್ (ಐ ಎ.ಎನ್.ಎಸ್):  ದಕ್ಷಿಣ ಕೊರಿಯಾದಲ್ಲಿ ನೆಲೆಸಿರುವ ವಿದೇಶಿಯರು ದೇಶ ತೊರೆಯುವಂತೆ ಉತ್ತರ ಕೊರಿಯಾ ಎಚ್ಚರಿಕೆ ನೀಡಿದೆ.

ದಕ್ಷಿಣ ಕೊರಿಯಾದಲ್ಲಿ ನೆಲೆಸಿರುವ ವಿದೇಶಿಯರು, ಪ್ರವಾಸಿಗರು ಮತ್ತು ವಿವಿಧ ಕಂಪನಿಗಳು ದಕ್ಷಿಣ ಕೊರಿಯಾವನ್ನು ತೊರೆಯುವಂತೆ ಉತ್ತರ ಕೊರಿಯಾದ ಏಷ್ಯಾ ಪೆಸಿಫಿಕ್ ಶಾಂತಿ ಪಾಲನ ಸಮಿತಿಯ ವಕ್ತಾರರು ತಿಳಿಸಿದ್ದಾರೆ.

ಯುದ್ಧ ಭೀತಿ ಇರುವುದರಿಂದ ವಿದೇಶಿಯರ ಸುರಕ್ಷತೆಗಾಗಿ ಈ ಎಚ್ಚರಿಕೆ ನೀಡಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.