ಅಮೆರಿಕನ್ನರಿಗೆ ಉದ್ಯೋಗ ಮತ್ತು ವೇತನ ದೊರೆಯದಂತೆ ಮಾಡುವ ವೀಸಾ ದುರುಪಯೋಗದ ತನಿಖೆ ನಡೆಸುವಂತೆ ಕಾರ್ಮಿಕ ಇಲಾಖೆಗೆ ಸೂಚಿಸುವುದು ನನ್ನ ಅಧಿಕಾರದ ಮೊದಲ ಅಧಿಕೃತ ಆದೇಶಗಳಲ್ಲಿ ಒಂದಾಗಲಿದೆ - ಡೊನಾಲ್ಡ್ ಟ್ರಂಪ್ ಅಮೆರಿಕ ನಿಯೋಜಿತ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.