ADVERTISEMENT

ಸ್ಥೂಲಕಾಯ ಇಳಿಸುವ ಲಸಿಕೆ!

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 19:30 IST
Last Updated 9 ಜುಲೈ 2012, 19:30 IST

ವಾಷಿಂಗ್ಟನ್ (ಪಿಟಿಐ): ಸ್ಥೂಲಕಾಯವೆಂದು ಪೇಚಾಡಿಕೊಳ್ಳುವವರಿಗೊಂದು ಸಂತಸದ ಸುದ್ದಿ ಇಲ್ಲಿದೆ. `ಜೆಎಚ್ 17~ ಮತ್ತು `ಜೆಎಚ್ 18~ ಎಂಬ ಬೊಜ್ಜು ಕರಗಿಸುವ ಲಸಿಕೆಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.

ದಕ್ಷಿಣ ಡಕೊಟಾದ `ಬ್ರಾಶ್ ಬಯೊಟೆಕ್ ಎಲ್‌ಎಲ್‌ಸಿ~ ಸಂಸ್ಥೆಯ ಕೀಥ್ ಹ್ಯಾಫರ್ ಇವನ್ನು ಅಭಿವೃದ್ಧಿ ಪಡಿಸಿದ್ದು ಇವುಗಳ ಸೇವನೆಯಿಂದ ಬೊಜ್ಜು ಕರಗುವುದು ಎಂದು ಹೇಳಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.