
ಪ್ರಜಾವಾಣಿ ವಾರ್ತೆವಾಷಿಂಗ್ಟನ್ (ಪಿಟಿಐ): ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ರಾಜ್ ದತ್ತ ಅವರು ಅಭಿವೃದ್ಧಿಪಡಿಸಿರುವ ವಿದ್ಯುತ್ ಕ್ಷಮತೆಯ ಹೊಸ ತಲೆಮಾರಿನ ಕಂಪ್ಯೂಟರ್ ಚಿಪ್ ಇದೀಗ ಪೆಂಟಗಾನ್ ಅಧಿಕಾರಿಗಳ ಗಮನ ಸೆಳೆದಿದೆ.
ಈ ಚಿಪ್‌ನ ಬಹಳಷ್ಟು ಲಾಭವನ್ನರಿತ ಅಮೆರಿಕದ ರಕ್ಷಣಾ ಇಲಾಖೆ, ಇದನ್ನು ಎಫ್-35 ಯುದ್ಧ ವಿಮಾನಗಳಲ್ಲಿ ಬಳಸಲು ಸಿದ್ಧತೆ ನಡೆಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.