ADVERTISEMENT

145 ಮೀನುಗಾರರ ಬಿಡುಗಡೆ

ಪಿಟಿಐ
Published 28 ಡಿಸೆಂಬರ್ 2017, 19:08 IST
Last Updated 28 ಡಿಸೆಂಬರ್ 2017, 19:08 IST
145 ಮೀನುಗಾರರ ಬಿಡುಗಡೆ
145 ಮೀನುಗಾರರ ಬಿಡುಗಡೆ   

ಇಸ್ಲಾಮಾಬಾದ್‌: ಪಾಕಿಸ್ತಾನಕ್ಕೆ ಸೇರಿದ ಪ್ರದೇಶದಲ್ಲಿ ಮೀನುಗಾರಿಕೆ ನಡೆಸಿದ ಆರೋಪಕ್ಕಾಗಿ ಬಂಧಿಸಲಾಗಿದ್ದ ಭಾರತದ 145 ಮೀನುಗಾರರನ್ನು ಗುರುವಾರ ಬಿಡುಗಡೆ ಮಾಡಲಾಗಿದೆ. ಮೀನುಗಾರರಿಗೆ ಕರಾಚಿ ರೈಲು ನಿಲ್ದಾಣದಿಂದ ಲಾಹೋರ್‌ಗೆ ತೆರಳಲು ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.