ಜಗತ್ತಿನಾದ್ಯಂತ ಭೀತಿ ಉಂಟುಮಾಡಿರುವ ಕೋವಿಡ್–19 ಸೋಂಕು ಇದುವರೆಗೆ ಸುಮಾರು 89,28,652 ಜನರಿಗೆ ತಗುಲಿದೆ ಎಂದು ಜಾನ್ಸ್ಹಾಪ್ಕಿನ್ಸ್ ವಿವಿ ಕೊರೊನಾ ಸಂಶೋಧನಾ ಕೇಂದ್ರ ಮಾಹಿತಿ ನೀಡಿದೆ.
ಸೋಂಕಿನಿಂದಾಗಿ ಈವರೆಗೆ ಸುಮಾರು4,67,670 ಜನರು ಮೃತಪಟ್ಟಿದ್ದು, 44,34,628 ಸೋಂಕಿತರು ಗುಣಮುಖರಾಗಿದ್ದಾರೆ. ಅಮೆರಿಕದಲ್ಲಿ 6,22,133, ಬ್ರೆಜಿಲ್ನಲ್ಲಿ 5,88,188ಹಾಗೂ ರಷ್ಯಾದಲ್ಲಿ 3,39,142 ಸೋಂಕಿತರುಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರಭಾರತದಲ್ಲಿ ಇದುವರೆಗೆ 4,25,281 ಜನರಿಗೆ ಸೋಂಕು ತಗುಲಿದ್ದು, ಇದರಲ್ಲಿ 2,37,195 ಮಂದಿ ಗುಣಮುಖರಾಗಿದ್ದಾರೆ. ಉಳಿದಂತೆ 13,699 ಜನರು ಗುಣಮುಖರಾಗಿದ್ದಾರೆ. ಪಾಕಿಸ್ತಾನದಲ್ಲಿ ಇದುವರೆಗೆ 1,76,517 ಜನರಿಗೆ ಸೋಂಕು ತಗುಲಿದ್ದು, 3,501 ಜನರು ಮೃತಪಟ್ಟಿದ್ದಾರೆ. 67,892 ಸಾವಿರ ಜನರು ಗುಣಮುಖರಾಗಿದ್ದಾರೆ.
ಅತಿಹೆಚ್ಚು ಸಾವು ಸಂಭವಿಸಿದ15 ರಾಷ್ಟ್ರಗಳ ಪಟ್ಟಿ ಇಲ್ಲಿದೆ.
01. ಅಮೆರಿಕ | ಸೋಂಕಿತರು: 2,279,875, ಸಾವು: 119,969
02. ಬ್ರೆಜಿಲ್ | ಸೋಂಕಿತರು: 10,83,341, ಸಾವು: 50,591
03. ಇಂಗ್ಲೆಂಡ್ | ಸೋಂಕಿತರು: 3,05,803, ಸಾವು: 47,717
04. ಇಟಲಿ | ಸೋಂಕಿತರು: 2,38,499, ಸಾವು: 34,634
05.ಫ್ರಾನ್ಸ್ | ಸೋಂಕಿತರು: 1,97,008, ಸಾವು: 29,634
06.ಸ್ಪೇನ್ | ಸೋಂಕಿತರು: 2,46,272, ಸಾವು: 28,323
07.ಮೆಕ್ಸಿಕೊ| ಸೋಂಕಿತರು:1,80,545, ಸಾವು: 21,825
08.ಭಾರತ | ಸೋಂಕಿತರು: 4,25,281, ಸಾವು: 13,699
09.ಬೆಲ್ಜಿಯಂ | ಸೋಂಕಿತರು: 60,550, ಸಾವು: 9,696
10.ಇರಾನ್ | ಸೋಂಕಿತರು: 2,04,952, ಸಾವು: 9,623
11.ಜರ್ಮನಿ | ಸೋಂಕಿತರು:1,91,272, ಸಾವು: 8,895
12. ಕೆನಡಾ | ಸೋಂಕಿತರು: 1,03,078, ಸಾವು: 8,482
13.ರಷ್ಯಾ | ಸೋಂಕಿತರು: 5,83,879, ಸಾವು: 8,101
14. ಪೆರು | ಸೋಂಕಿತರು: 2,51,338, ಸಾವು: 7,861
15. ನೆದರ್ಲ್ಯಾಂಡ್ | ಸೋಂಕಿತರು: 49,801, ಸಾವು: 6,109
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.