ADVERTISEMENT

ದುಬೈ ವಿಮಾನ ನಿಲ್ದಾಣ ಅತ್ಯಂತ ಜನನಿಬಿಡ

ಏಜೆನ್ಸೀಸ್
Published 5 ಫೆಬ್ರುವರಿ 2018, 19:57 IST
Last Updated 5 ಫೆಬ್ರುವರಿ 2018, 19:57 IST
ದುಬೈ ವಿಮಾನ ನಿಲ್ದಾಣ ಅತ್ಯಂತ ಜನನಿಬಿಡ
ದುಬೈ ವಿಮಾನ ನಿಲ್ದಾಣ ಅತ್ಯಂತ ಜನನಿಬಿಡ   

ದುಬೈ: ಕಳೆದ ವರ್ಷ (2017) ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ 8.82 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದು, ‘ಜಗತ್ತಿನ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣ’ ಸ್ಥಾನವನ್ನು 2017ರಲ್ಲೂ ಉಳಿಸಿಕೊಂಡಿದೆ.

2014ರಲ್ಲಿ ಮೊದಲ ಬಾರಿಗೆ ಲಂಡನ್‌ ಹೀಥ್ರೂ ವಿಮಾನ ನಿಲ್ದಾಣವನ್ನು ಹಿಂದೆ ಹಾಕಿತ್ತು. ಅಲ್ಲಿಂದೀಚೆಗೆ ಮೊದಲ ಸ್ಥಾನ ಉಳಿಸಿಕೊಂಡು ಬಂದಿದೆ ಎಂದು ವಿಮಾನ ನಿಲ್ದಾಣದ ಸಿಇಒ ಪೌಲ್‌ ಹೇಳಿದರು.  

ಅಂಕಿ–ಅಂಶ

ADVERTISEMENT

2016ರಲ್ಲಿ 8.36 ಕೋಟಿ ಪ್ರಯಾಣಿಕರ ಸಂಖ್ಯೆ

2018ರಲ್ಲಿ 9.03 ಕೋಟಿ ಪ್ರಯಾಣಿಕರ ನಿರೀಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.