ADVERTISEMENT

70 ವರ್ಷಗಳಿಂದ ಸಾಗರ ತಳದಲ್ಲಿ ಹೂತು ಹೋಗಿದ್ದ ವಿಮಾನ ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2013, 19:59 IST
Last Updated 11 ಜೂನ್ 2013, 19:59 IST
70 ವರ್ಷಗಳಿಂದ ಇಂಗ್ಲೆಂಡ್ ಸಾಗರ ತಳದಲ್ಲಿ ಹೂತು ಹೋಗಿದ್ದ ಡೋನ್ರಿಯರ್ 17 ಎಂಬ ಜರ್ಮನಿಯ ಬಾಂಬರ್ ಯುದ್ಧ ವಿಮಾನದ  ಅವಶೇಷಗಳನ್ನು ಹಡಗು ರಕ್ಷಣಾ ಸಿಬ್ಬಂದಿ  ಇತ್ತೀಚೆಗೆ ಹೊರತೆಗೆದರು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟನ್ ಸೇನೆ ಈ ಯುದ್ಧ ವಿಮಾನವನ್ನು ಹೊಡೆದುರುಳಿಸಿತ್ತು. ರಾಯಲ್ ಏರ್ ಫೋರ್ಸ್ ಮ್ಯೂಸಿಯಂ ದಾನಿಗಳಿಂದ ಹಣ ಸಂಗ್ರಹಿಸಿ ವಿಮಾನವನ್ನು ಹೊರತೆಗೆಸಿದೆ	- ರಾಯಿಟರ್ಸ್‌ ಚಿತ್ರ

70 ವರ್ಷಗಳಿಂದ ಇಂಗ್ಲೆಂಡ್ ಸಾಗರ ತಳದಲ್ಲಿ ಹೂತು ಹೋಗಿದ್ದ ಡೋನ್ರಿಯರ್ 17 ಎಂಬ ಜರ್ಮನಿಯ ಬಾಂಬರ್ ಯುದ್ಧ ವಿಮಾನದ  ಅವಶೇಷಗಳನ್ನು ಹಡಗು ರಕ್ಷಣಾ ಸಿಬ್ಬಂದಿ  ಇತ್ತೀಚೆಗೆ ಹೊರತೆಗೆದರು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟನ್ ಸೇನೆ ಈ ಯುದ್ಧ ವಿಮಾನವನ್ನು ಹೊಡೆದುರುಳಿಸಿತ್ತು. ರಾಯಲ್ ಏರ್ ಫೋರ್ಸ್ ಮ್ಯೂಸಿಯಂ ದಾನಿಗಳಿಂದ ಹಣ ಸಂಗ್ರಹಿಸಿ ವಿಮಾನವನ್ನು ಹೊರತೆಗೆಸಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.