ADVERTISEMENT

ಕೋವಿಡ್‌–19: ವೈದ್ಯಕೀಯ ವಿಮೆ ವ್ಯಾಪ್ತಿ ವಿಸ್ತರಣೆ

ಪಿಟಿಐ
Published 18 ಮೇ 2020, 5:09 IST
Last Updated 18 ಮೇ 2020, 5:09 IST
ಬೀಜಿಂಗ್‌ನಲ್ಲಿ ವೈದ್ಯಕೀಯ ವಿಮೆ ವ್ಯಾಪ್ತಿ ವಿಸ್ತರಣೆ
ಬೀಜಿಂಗ್‌ನಲ್ಲಿ ವೈದ್ಯಕೀಯ ವಿಮೆ ವ್ಯಾಪ್ತಿ ವಿಸ್ತರಣೆ   

ಬೀಜಿಂಗ್‌ : ಕೋವಿಡ್‌–19ನಿಂದ ಬಳಲುವ ವ್ಯಕ್ತಿಯ ವಿವಿಧ ಅಂಗಾಂಗಗಳಿಗೆ ಕೊರೊನಾ ವೈರಸ್‌ ಹಾನಿಯನ್ನುಂಟು ಮಾಡುತ್ತದೆ. ಕೋವಿಡ್‌ನಿಂದ ಗುಣಮುಖರಾದ ಮೇಲೂ, ಅಂಗಾಂಗಗಳಿಗೆ ಆದ ಹಾನಿಯಿಂದ ವ್ಯಕ್ತಿ ದೀರ್ಘಕಾಲದವರೆಗೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್‌ಎಚ್‌ಸಿ) ಹೇಳಿದೆ.ಹೀಗಾಗಿ, ಸೋಂಕಿನಿಂದ ಹಾನಿಗೆ ಒಳಗಾಗುವ ಅಂಗಾಂಗಗಳ ಚಿಕಿತ್ಸೆಯನ್ನು ವೈದ್ಯಕೀಯ ವಿಮೆ ವ್ಯಾಪ್ತಿಗೆ ಸೇರಿಸಿ ಆಯೋಗ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.