ADVERTISEMENT

ಐವರಿ ಕೋಸ್ಟ್‌ ಪ್ರಧಾನಿ ಹಮೀದ್‌ ಬಕಯೊಕೊ ನಿಧನ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2021, 13:15 IST
Last Updated 11 ಮಾರ್ಚ್ 2021, 13:15 IST
ಬಕಯೊಕೊ
ಬಕಯೊಕೊ   

ಬರ್ಲಿನ್‌: ಐವರಿ ಕೋಸ್ಟ್‌ ದೇಶದ ಪ್ರಧಾನಮಂತ್ರಿ ಹಮೀದ್‌ ಬಕಯೊಕೊ ಬುಧವಾರ ತಡರಾತ್ರಿ ಜರ್ಮನಿಯಲ್ಲಿ ನಿಧನಾರಾಗಿದ್ದಾರೆ.

ಹಮೀದ್‌ ಬಕಯೊಕೊ ಅವರಿಗೆ 56 ವರ್ಷ ವಯಸ್ಸಾಗಿತ್ತು.

ಕ್ಯಾನ್ಸ್‌ರ್‌ಗೆ ತುತ್ತಾಗಿದ್ದ ಅವರು ಕೆಲವುದಿನಗಳಿಂದ ಜಮರ್ನಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹಮೀದ್‌ ಅವರ ನಿಧನಕ್ಕೆ ಐವರಿ ಕೋಸ್ಟ್‌ನಲ್ಲಿ ಶೋಕಾಚರಣೆ ಘೋಷಿಸಲಾಗಿದೆ.

ADVERTISEMENT

ಹಮೀದ್‌ ಅವರ ನಿಧನಕ್ಕೆ ವಿವಿಧ ದೇಶಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.