ADVERTISEMENT

4 ಲಕ್ಷ ಡಾಲರ್‌ ಆದಾಯ ಹೊಂದಿವರಿಗೆ ತೆರಿಗೆ ಏರಿಕೆ ಇಲ್ಲ: ಕಮಲಾ ಹ್ಯಾರಿಸ್‌

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2020, 8:09 IST
Last Updated 12 ನವೆಂಬರ್ 2020, 8:09 IST
ಕಮಲಾ ಹ್ಯಾರಿಸ್‌
ಕಮಲಾ ಹ್ಯಾರಿಸ್‌   

ವಾಷಿಂಗ್ಟನ್‌: ವಾರ್ಷಿಕ ₹ 2.98 ಕೋಟಿಗಿಂತ (4 ಲಕ್ಷ ಡಾಲರ್‌) ಕಡಿಮೆ ಆದಾಯ ಇರುವ ಅಮೆರಿಕದ ಪ್ರಜೆಗಳಿಗೆ ತೆರಿಗೆಯಲ್ಲಿ ಯಾವುದೇ ಏರಿಕೆ ಮಾಡುವುದಿಲ್ಲ ಎಂದು ನಿಯೋಜಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಭರವಸೆ ನೀಡಿದ್ದಾರೆ.

ಜೋಬೈಡನ್‌ ಅವರ ಆಡಳಿತದ ಅವಧಿಯಲ್ಲಿ ಕಾರ್ಪೊರೇಟ್‌ ಸಂಸ್ಥೆಯವರು ಮತ್ತು ಸಿರಿವಂತರು ತಮ್ಮ ಪಾಲನ್ನು ಸರಿಯಾಗಿ ಪಾವತಿಸಬೇಕಾಗುತ್ತದೆ ಎಂದು ಕಮಲಾ ಅವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT