ವಿಶ್ವಸಂಸ್ಥೆ: ಅಂತಾರಾಷ್ಟ್ರೀಯ ಮಾದಕವಸ್ತು ನಿಯಂತ್ರಣ ಮಂಡಳಿಗೆ(ಐಎನ್‌ಸಿಬಿ) ಭಾರತದ ಜಗ್‌ಜೀತ್ ಪವಾಡಿಯಾ ಮರು ಆಯ್ಕೆಯಾಗಿದ್ದಾರೆ.
ಐಆರ್‌ಎಸ್ ಅಧಿಕಾರಿಯಾಗಿದ್ದ ಪವಾಡಿಯಾ, ಕೇಂದ್ರದಲ್ಲಿ 35 ವರ್ಷ ಸೇವೆ ಸಲ್ಲಿಸಿದ್ದರು.2015ರಿಂದ ಐಎನ್‌ಸಿಬಿ ಸದಸ್ಯೆಯಾಗಿದ್ದು,44 ಮತ ಪಡೆಯುವ ಮೂಲಕ ಮತ್ತೊಂದು ಅವಧಿಗೆ ಸದಸ್ಯರಾಗಿ ಮುಂದುವರಿಯಲಿದ್ದಾರೆ. ಪ್ರಸಕ್ತ ಸದಸ್ಯತ್ವ ಅವಧಿ 2020ಕ್ಕೆ ಮುಕ್ತಾಯವಾಗಲಿದೆ. 2020 ಮಾ.2ರಿಂದ ಮತ್ತೆ 5 ವರ್ಷ ಸದಸ್ಯತ್ವ ವಿಸ್ತರಣೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.