ADVERTISEMENT

ಕೋವಿಡ್‌ ಉಲ್ಬಣ: ಭಾರತದಿಂದ ಬರುವವರಿಗೆ ಪಾಕ್‌ನಲ್ಲೂ ನಿರ್ಬಂಧ

ಪಿಟಿಐ
Published 19 ಏಪ್ರಿಲ್ 2021, 21:14 IST
Last Updated 19 ಏಪ್ರಿಲ್ 2021, 21:14 IST
   

ಇಸ್ಲಾಮಾಬಾದ್: ಕೋವಿಡ್ -19 ಪ್ರಕರಣಗಳು ಭಾರೀ ಸಂಖ್ಯೆಯಲ್ಲಿ ಉಲ್ಬಣಿಸುತ್ತಿರುವ ಕಾರಣಕ್ಕೆ ಭಾರತದಿಂದ ಪ್ರಯಾಣಿಕರು ದೇಶದೊಳಕ್ಕೆ ಎರಡು ವಾರಗಳ ಕಾಲ ಬಾರದಂತೆ ನಿರ್ಬಂಧಿಸಲು ಪಾಕಿಸ್ತಾನ ಸೋಮವಾರ ನಿರ್ಧರಿಸಿದೆ.

‘ಎರಡು ವಾರಗಳವರೆಗೆ ಭಾರತವನ್ನು ‘ಸಿ’ ವರ್ಗಗಳ ದೇಶಗಳ ಪಟ್ಟಿಯಲ್ಲಿ ಇರಿಸಲು ಪಾಕಿಸ್ತಾನ ನಿರ್ಧರಿಸಿದೆ. ಭಾರತದಿಂದ ವಿಮಾನ ಮತ್ತು ಭೂ ಮಾರ್ಗಗಳ ಮೂಲಕ ಬರುವ ಪ್ರಯಾಣಿಕರಿಗೆ ನಿಷೇಧ ಹೇರಲಾಗಿದೆ’ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT