ADVERTISEMENT

ಜೆಯುಡಿ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 18:58 IST
Last Updated 18 ಜೂನ್ 2019, 18:58 IST

ಲಾಹೋರ್: ಜಮಾತ್–ಉದ್‌–ದಾವಾ (ಜೆಯುಡಿ) ಹಾಗೂ ಫಲಾ–ಇ–ಇನ್ಸಾನಿಯತ್ (ಎಫ್‌ಐಎಫ್) ಸಂಘಟನೆಗಳು ನಡೆಸುತ್ತಿರುವ ಶಾಲೆಗಳ ವಿದ್ಯಾರ್ಥಿಗಳನ್ನು ಸರ್ಕಾರಿ ಸ್ವಾಮ್ಯದ ಶಾಲೆಗಳಿಗೆ ವರ್ಗಾಯಿಸಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ.

ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್ ಈ ಸಂಘಟನೆಗಳ ಮುಖ್ಯಸ್ಥ. ಇವಕ್ಕೆ ಪಾಕ್ ಸರ್ಕಾರ ₹180 ಕೋಟಿ ಆರ್ಥಿಕ ನೆರವು ನೀಡಿದ್ದಕ್ಕೆ ಎಫ್‌ಎಟಿಎಫ್ ಆಕ್ಷೇಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT