ADVERTISEMENT

ಭಾರತದ ತೀರ್ಮಾನಕ್ಕೆ ಕಾಯಲಿರುವ ಪಾಕ್

ಏಜೆನ್ಸೀಸ್
Published 2 ಜೂನ್ 2019, 20:00 IST
Last Updated 2 ಜೂನ್ 2019, 20:00 IST
   

ಲಾಹೋರ್‌ (ಪಿಟಿಐ): ವಾಯುಪ್ರದೇಶ ನಿರ್ಬಂಧ ತೆರವು ಸಂಬಂಧ ಭಾರತ ದಿಂದ ಈವರೆಗೆ ಯಾವುದೇ ಅಧಿಕೃತ ಸಂವಹನ ಬಂದಿಲ್ಲ. ಈ ಕುರಿತ ಭಾರತದ ಪ್ರತಿಕ್ರಿಯೆಗೆ ಕಾಯುತ್ತಿರುವುದಾಗಿ ಪಾಕಿಸ್ತಾನ ಭಾನುವಾರ ಹೇಳಿದೆ.

ಫೆ.27 ರಂದು ನಡೆದ ಬಾಲಾಕೋಟ್‌ ದಾಳಿಯ ನಂತರ ವಾಯುಪ್ರದೇಶ ನಿರ್ಬಂಧ ಹೇರಲಾಗಿತ್ತು. ಇದನ್ನು ತೆರವು
ಗೊಳಿಸಲಾಗುವುದು ಎಂದು ಪಾಕಿಸ್ತಾನ ಈಗಾಗಲೇ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT