ADVERTISEMENT

ಪಾಕಿಸ್ತಾನದಲ್ಲಿ ಮತ್ತೊಬ್ಬರಿಗೆ ‘ಎಂ–ಪಾಕ್ಸ್’

ಪಿಟಿಐ
Published 19 ಆಗಸ್ಟ್ 2024, 16:25 IST
Last Updated 19 ಆಗಸ್ಟ್ 2024, 16:25 IST
<div class="paragraphs"><p>ಎಂ ಪಾಕ್ಸ್</p></div>

ಎಂ ಪಾಕ್ಸ್

   

ಇಸ್ಲಾಮಾಬಾದ್: ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಮಂಕಿ–ಪಾಕ್ಸ್‌ (ಎಂ–ಪಾಕ್ಸ್) ಲಕ್ಷಣ ಇರುವ ಮತ್ತೊಬ್ಬ ವ್ಯಕ್ತಿಯನ್ನು ಪತ್ತೆಹಚ್ಚಲಾಗಿದ್ದು, ಈ ರೋಗದ ಶಂಕೆ ಇರುವವರ ಸಂಖ್ಯೆ ನಾಲ್ಕಕ್ಕೆ ಏರಿದಂತೆ ಆಗಿದೆ. 

ದಕ್ಷಿಣ ಅರೇಬಿಯಾಗೆ ಇತ್ತೀಚೆಗೆ ಪ್ರವಾಸ ಮಾಡಿ ಮರಳಿದ್ದ 47 ವರ್ಷದ ವ್ಯಕ್ತಿಗೆ ಮಂಕಿ–ಪಾಕ್ಸ್ ಇರುವುದಾಗಿ ಶಂಕಿಸಲಾಗಿದೆ ಎಂದು ಪಾಕಿಸ್ತಾನ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸನ್ ವೈದ್ಯ ಡಾ. ನಸೀಮ್ ಅಖ್ತರ್ ಸೋಮವಾರ ತಿಳಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.