

ಮಾಸ್ಕೊ: ರಷ್ಯಾದ ಆರ್ಥಿಕ ನಿಗಾ ಸಮಿತಿಯು ಚೆಸ್ ಗ್ರ್ಯಾಂಡ್‌ಮಾಸ್ಟರ್ ಹಾಗೂ ರಾಜಕೀಯ ಹೋರಾಟಗಾರ ಗ್ಯಾರಿ ಕ್ಯಾಸ್ಪರೋವ್ ಅವರನ್ನು ‘ಭಯೋತ್ಪಾದಕರು ಹಾಗೂ ಉಗ್ರಗಾಮಿಗಳ’ ಪಟ್ಟಿಗೆ ಬುಧವಾರ ಸೇರಿಸಿದೆ.
ರಷ್ಯಾದಲ್ಲಿ ಜನಿಸಿದ, ವಿಶ್ವದ ಮಾಜಿ ಚೆಸ್ ಚಾಂಪಿಯನ್ ಕ್ಯಾಸ್ಪರೋವ್ ಅವರು ಬಹುಕಾಲದಿಂದಲೂ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ವಿರೋಧಿಸುತ್ತಾ ಬಂದಿದ್ದಾರೆ. ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಅವರು ಅಮೆರಿಕದಲ್ಲಿ ನೆಲೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.