ADVERTISEMENT

ಹೂತಿ ಬಂಡುಕೋರರ ಗುರಿಯಾಗಿಸಿ ಸೌದಿ ವಾಯುದಾಳಿ: 7 ಬಲಿ

ಏಜೆನ್ಸೀಸ್
Published 26 ಮಾರ್ಚ್ 2022, 19:45 IST
Last Updated 26 ಮಾರ್ಚ್ 2022, 19:45 IST
ಸೌದಿ ಅರೇಬಿಯಾ ನೇತೃತ್ವದ ಮಿತ್ರ ಪಡೆಗಳು ನಡೆಸಿದ ವಾಯುದಾಳಿಗೆ ತತ್ತರಿಸಿದ ಯೆಮೆನ್ ನಗರ 
ಸೌದಿ ಅರೇಬಿಯಾ ನೇತೃತ್ವದ ಮಿತ್ರ ಪಡೆಗಳು ನಡೆಸಿದ ವಾಯುದಾಳಿಗೆ ತತ್ತರಿಸಿದ ಯೆಮೆನ್ ನಗರ    

ಸನಾ: ಸೌದಿ ಅರೇಬಿಯಾ ನೇತೃತ್ವದ ಮಿತ್ರ ಪಡೆಗಳು ಯೆಮೆನ್‌ ರಾಜಧಾನಿ ಸನಾ ಹಾಗೂ ಕೆಂಪು ಸಮುದ್ರ ದಂಡೆಯ ಹೊದಿಡಾ ನಗರದ ಶನಿವಾರ ವಾಯುದಾಳಿ ನಡೆಸಿದ್ದು,ಕನಿಷ್ಠ 7 ಮಂದಿ ಬಲಿಯಾಗಿದ್ದಾರೆ.

ಇರಾನ್ ಬೆಂಬಲಿತ ಹೂತಿ ಬಂಡುಕೋರರನ್ನು ಗುರಿಯಾಗಿಸಿ ಈ ದಾಳಿ ನಡೆದಿದೆ.ಸೌದಿಯ ಜೆಡ್ಡಾ ನಗರದಲ್ಲಿ ತೈಲ ಸಂಗ್ರಹಾಗಾರವೊಂದರ ಮೇಲೆ ಹೂತಿ ಬಂಡುಕೋರರು ದಾಳಿ ನಡೆಸಿದ ಮಾರನೇ ದಿನವೇ ಈ ಪ್ರತೀಕಾರದ ದಾಳಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT