ADVERTISEMENT

ಲಗೇಜ್‌ಗಳ ವಿಳಾಸ ಬದಲು: ಸಿಬ್ಬಂದಿಗೆ 20 ದಿನ ಜೈಲು

ಸಿಂಗಪುರದ ವಿಮಾನ ನಿಲ್ದಾಣದಲ್ಲಿ ಘಟನೆ

ಏಜೆನ್ಸೀಸ್
Published 12 ನವೆಂಬರ್ 2019, 18:15 IST
Last Updated 12 ನವೆಂಬರ್ 2019, 18:15 IST

ಸಿಂಗಪುರ: ಸಿಂಗಪುರದ ವಿಮಾನ ನಿಲ್ದಾಣದಲ್ಲಿ ಲಗೇಜ್‌ಗಳನ್ನು ನಿರ್ವಹಿಸುತ್ತಿದ್ದ ಸಿಬ್ಬಂದಿ, 286 ಸೂಟ್‌ಕೇಸ್‌ಗಳ ವಿಳಾಸ ಬದಲಾಯಿಸಿದ ಆರೋಪದ ಮೇಲೆ 20 ದಿನಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.

ವಿಶ್ವದಲ್ಲಿ ಹೆಚ್ಚು ದಟ್ಟಣೆ ಹೊಂದಿ ರುವ ವಿಮಾನ ನಿಲ್ದಾಣಗಳಲ್ಲಿ ಒಂದಾ ಗಿರುವ ಚಾಂಗಿ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುವ ತೇ ಬೂನ್ ಕೆ (66) 2016ರ ನವೆಂಬರ್‌ನಿಂದ 2017ರ ಫೆಬ್ರುವರಿ ಅವಧಿಯಲ್ಲಿ ಲಗೇಜ್‌ಗಳ ವಿಳಾಸ ಬದಲಿಸಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT