ಮಧ್ಯ ಜಪಾನ್‌ನಲ್ಲಿ ಸೋಮವಾರ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಪರಿಣಾಮ ಹಲವೆಡೆ ಭೂಮಿ ಬಿರುಕು ಬಿಟ್ಟಿದೆ
ರಾಯಿಟರ್ಸ್ ಚಿತ್ರ
ಜಪಾನಿನ ಅನಾಮಿಝುವಿನಿಂದ ಈಶಾನ್ಯಕ್ಕೆ 42 ಕಿ.ಮೀ ದೂರದಲ್ಲಿ (ಸ್ಥಳೀಯ ಕಾಲಮಾನ) ಸಂಜೆ 4:10ಕ್ಕೆ ಭೂಕಂಪ ಸಂಭವಿಸಿದೆ.
ಭೂಕಂಪದಿಂದಾಗಿ ಮನೆಗಳಿಗೆ ಹಾನಿಯಾಗಿರುವುದು
ಭೂಮಿ ಕಂಪಿಸುತ್ತಿದ್ದಂತೆ ಮಳಿಗೆಗಳಲ್ಲಿದ್ದ ಜನ ಭಯಗೊಂಡರು
ಪ್ರಬಲ ಭೂಕಂಪದಿಂದ ವಾಜಿಮಾ ಪ್ರದೇಶದ ರಸ್ತೆಗಳಲ್ಲಿ ಬಿರುಕು ಬಿಟ್ಟಿರುವುದು
ಶಿಕಾ ನಗರದಲ್ಲಿ ಭೂಕಂಪದಿಂದ ಮನೆ ಕುಸಿದಿರುವುದು
ಭೂಮಿ ನಡುಗುತ್ತಿದ್ದಂತೆ ಮಳಿಗೆಗಳಲ್ಲಿದ್ದ ಜನ ಭಯಭೀತರಾಗಿ ಕುಳಿತಿರುವುದು
ಭೂಕಂಪದಿಂದಾಗಿ ವಾಜಿಮಾ ಪ್ರದೇಶದಲ್ಲಿ ಅಗ್ನಿಅವಘಡ ಸಂಭವಿಸಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.