ಕಾಬೂಲ್: ತಾಲಿಬಾನ್ ಮಾಜಿ ನಾಯಕ ಮುಲ್ಲಾ ಒಮರ್ ಹಲವು ವರ್ಷಗಳ ಕಾಲ, ಅಫ್ಗಾನಿಸ್ತಾನದಲ್ಲಿನ ಅಮೆರಿಕದ ನೆಲೆಯಲ್ಲಿಯೇ ಇದ್ದ ಎಂದು ಪತ್ರಕರ್ತೆಯೊಬ್ಬರು ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ.
ಡೆನ್ಮಾರ್ಕ್‌ನ ಪತ್ರಕರ್ತೆ ಬೆಟ್ಟೆ ಡ್ಯಾಮ್ ತಮ್ಮ ‘ಸರ್ಚಿಂಗ್ ಫಾರ್ ಆ್ಯನ್ ಎನಮಿ’ ಪುಸ್ತಕದಲ್ಲಿ ಈ ಅಂಶವನ್ನು ದಾಖಲಿಸಿದ್ದಾರೆ.
ಆದರೆ, ಇದನ್ನು ಅಲ್ಲಗಳೆದಿರುವ ಅಫ್ಗಾನಿಸ್ತಾನದ ಅಧ್ಯಕ್ಷರ ವಕ್ತಾರ ‘ಇದೊಂದು ಭ್ರಮೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.