ADVERTISEMENT

‘ಅಮೆರಿಕ: ಕಡಿಮೆ ದರದ ಔಷಧ ಆಮದಿಗೆ ನಾಗರಿಕರಿಗೆ ಅವಕಾಶ’

ನೂತನ ಯೋಜನೆಗೆ ಟ್ರಂಪ್‌ ಆಡಳಿತದ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2019, 18:45 IST
Last Updated 31 ಜುಲೈ 2019, 18:45 IST

ವಾಷಿಂಗ್ಟನ್‌: ಕೆನಡಾದಿಂದ ಕಡಿಮೆ ದರದ ಔಷಧಗಳನ್ನು ಆಮದು ಮಾಡಿಕೊಳ್ಳಲು ಅಮೆರಿಕದ ನಾಗರಿಕರಿಗೆಅವಕಾಶ ನೀಡುವ ಯೋಜನೆ ಜಾರಿಗೆ ಟ್ರಂಪ್‌ ಆಡಳಿತ ಸಿದ್ಧತೆ ನಡೆಸಿದೆ ಎಂದು ಆರೋಗ್ಯ ಮತ್ತು ಮಾನವ ಸೇವೆ ಕಾರ್ಯದರ್ಶಿ ಅಲೆಕ್ಸ್‌ ಅಜರ್‌ ತಿಳಿಸಿದ್ದಾರೆ.

ಸಿಎನ್‌ಬಿಸಿಗೆ ನೀಡಿದ ಸಂದರ್ಶನದಲ್ಲಿ ‘ಈ ಕುರಿತು ಟ್ರಂಪ್‌ ನನ್ನ ಜತೆ ಚರ್ಚಿಸಿದ್ದಾರೆ. ಇದರಿಂದ ನಾಗರಿಕರಿಗೆ ನೆರವಾಗಲಿದೆ’ ಎಂದು ಅಲೆಕ್ಸ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT