ADVERTISEMENT

ಹಾಂಗ್‌ಕಾಂಗ್‌ ಘರ್ಷಣೆ: ಸ್ವತಂತ್ರ ತನಿಖೆಗೆ ವಿಶ್ವಸಂಸ್ಥೆ ಸೂಚನೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 20:15 IST
Last Updated 5 ಅಕ್ಟೋಬರ್ 2019, 20:15 IST
ಮಿಷೆಲ್‌ ಬಾಚ್‌ಲೆಟ್‌ 
ಮಿಷೆಲ್‌ ಬಾಚ್‌ಲೆಟ್‌    

ಕ್ವಾಲಾಲಂಪುರ(ರಾಯಿಟರ್ಸ್‌):ಸರ್ಕಾರದ ವಿರುದ್ಧ ಹಾಂಗ್‌ಕಾಂಗ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಸಂಭವಿಸಿದ ಘರ್ಷಣೆಯ ಕುರಿತು ಸ್ವತಂತ್ರ ತನಿಖೆಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗ ಸೂಚಿಸಿದೆ.

ಕಳೆದ ವಾರ ನಡೆದ ಘರ್ಷಣೆಯಲ್ಲಿ ಇಬ್ಬರು ಪ್ರತಿಭಟನಕಾರರಿಗೆ ಗುಂಡೇಟು ತಗುಲಿತ್ತು. ‘ಹಾಂಗ್‌ಕಾಂಗ್‌ ಶೀಘ್ರ ನಿಷ್ಪಕ್ಷಪಾತವಾದ, ಸ್ವತಂತ್ರ ತನಿಖೆ ನಡೆಸಬೇಕು’ ಎಂದು ಮಾನವಹಕ್ಕು ವಿಭಾಗದ ಮುಖ್ಯಸ್ಥೆಮಿಷೆಲ್‌ ಬಾಚೆಲೆಟ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT