ADVERTISEMENT

‘ಓಂಕಾರ ನಿಲಯ’ದ ನೆಲೆಯಲ್ಲಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 19:30 IST
Last Updated 5 ಅಕ್ಟೋಬರ್ 2017, 19:30 IST
‘ಓಂಕಾರ ನಿಲಯ’ದ ನೆಲೆಯಲ್ಲಿ
‘ಓಂಕಾರ ನಿಲಯ’ದ ನೆಲೆಯಲ್ಲಿ   

ಓಂಕಾರವೆನ್ನುವ ಪದಕ್ಕೆ ವಿಶೇಷವಾದ ಅರ್ಥವಿದೆ. ಓಂ ಎನ್ನುವುದರಿಂದ ಮನಸ್ಸು ಶಾಂತವಾಗುತ್ತದೆ. ಇಡೀ ಜಗತ್ತಿನ ಸಮ್ಮಿಲನ ಎಂಬ ಅರ್ಥವನ್ನು ಇದು ನೀಡುತ್ತದೆ.

ನಮ್ಮ ಮನೆಯನ್ನು ಕಟ್ಟುವ ಮೊದಲು ಬಹಳ ಕನಸುಗಳನ್ನು ಇರಿಸಿಕೊಂಡಿದ್ದೆವು. ಅಂದುಕೊಂಡ ಹಾಗೆಯೇ ಮನೆ ನಿರ್ಮಿಸಿದೆವು. ಇದಕ್ಕೊಂದು ಚೆಂದದ ಹೆಸರಿಡುವ ಸಂದರ್ಭದಲ್ಲಿ ಓಂಕಾರದ ನಿನಾದ ನೆನಪಾಯಿತು. ಎಲ್ಲರೂ ಒಪ್ಪಿಕೊಂಡು ಈ ಹೆಸರು ಇಟ್ಟೆವು.
–ಸುಮಾ ಶಾಂತರಾಜು, ಟಿ.ದಾಸರಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT