ADVERTISEMENT

ಚೆನ್ನುಡಿ Podcast | ಮಂಗಳೂರು ಕನ್ನಡ ಕೇಳೋಣ ಬನ್ನಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 2:24 IST
Last Updated 7 ಆಗಸ್ಟ್ 2025, 2:24 IST

‘ನಮಸ್ಕಾರ, ಹೇಗಿದ್ದೀರಿ? ಊಟ ಆಯ್ತಾ’ ಅಂತ ಕೇಳುತ್ತಿದ್ದಂತೆ ಎದುರಿನಿಂದ ‘ನೀವು ಮಂಗ್ಳೂರಿನವರ’ ಅಂತ ಮರುಪ್ರಶ್ನೆ ಬಂದೇ ಬರುತ್ತದೆ. ‘ನಿಮ್ ಮಾತಲ್ಲೇ ತಿಳಿದುಬಿಡುತ್ತೆ ನೀವು ಮಂಗ್ಳೂರಿನವರು ಅಂತ’ ಎಂಬ ಉದ್ಗಾರವೂ ಜೊತೆಯಾಗುತ್ತದೆ. ಮಂಗಳೂರು ಭಾಷೆಯ ಘಮಲನ್ನು ‘ಚೆನ್ನುಡಿ’ಯಲ್ಲಿ ತೆರೆದಿಟ್ಟಿದ್ದಾರೆ ಕನ್ಸೆಪ್ಟಾ ಫೆರ್ನಾಂಡಿಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.