ADVERTISEMENT

ಕೇಂದ್ರ ರೈಲ್ವೆ ಸಚಿವರಾಗಿ ಶ್ರೀ ಎಚ್‌. ಸಿ. ದಾಸಪ್ಪ

ಶುಕ್ರವಾರ, 20–9–1963

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 19:59 IST
Last Updated 19 ಸೆಪ್ಟೆಂಬರ್ 2013, 19:59 IST

ನವದೆಹಲಿ, ಸೆ. 19– ಪಾರ್ಲಿಮೆಂಟ್‌ ಸದಸ್ಯ ಶ್ರೀ ಎಚ್‌. ಸಿ. ದಾಸಪ್ಪನವರನ್ನು ಕೇಂದ್ರ ಸರ್ಕಾರದ ಸಂಪುಟದ ಸಚಿವರನ್ನಾಗಿ ನೇಮಿಸಲಾಗಿದೆಯೆಂದೂ ಅವರಿಗೆ ರೈಲ್ವೆ ಶಾಖೆಯನ್ನು ನೀಡಲಾಗಿದೆಯೆಂದೂ ಇಂದು ಸಂಜೆ ರಾಷ್ಟ್ರಪತಿ ಭವನದಿಂದ ಹೊರಬಿದ್ದ ಪ್ರಕಟಣೆ ತಿಳಿಸಿದೆ.

ಶ್ರೀ ದಾಸಪ್ಪನವರನ್ನು ಸಂಪುಟದ ಸಚಿವರನ್ನಾಗಿ ನೇಮಿಸಿರುವುದರಿಂದ ನೆಹರೂ ಸಂಪುಟ­ದಲ್ಲಿ ಸಚಿವರ ಸಂಖ್ಯೆ ಹತ್ತಕ್ಕೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.