ಅಣುಸ್ಫೋಟ-ತ್ರಿರಾಷ್ಟ್ರ ಚರ್ಚೆ
ಮಾಸ್ಕೋ ಜುಲೈ 16 - ನಿನ್ನೆ ಇಲ್ಲಿ ಆರಂಭವಾದ `ಅಗ್ರತ್ರಯ ರಾಷ್ಟ್ರಗಳ' ನ್ಯೂಕ್ಲಿಯರ್ ಸ್ಫೋಟ ನಿಷೇಧ ಮಾತುಕತೆ ಇಂದೂ ಅದೇ ಹರ್ಷಮಯ ವಾತಾವರಣದಲ್ಲಿ ಮುಂದುವರೆಯಿತು.
ಪ್ರವಾಸಿ ಕೇಂದ್ರಗಳಾಗಿ ಅಭಿವೃದ್ಧಿ
ಬೆಂಗಳೂರು, ಜುಲೈ 16 - ಪ್ರವಾಸಿ ಉದ್ಯಮದ ತೀವ್ರತರ ಅಭಿವೃದ್ಧಿಗೆ ರಾಷ್ಟ್ರದಲ್ಲಿ ಆಯ್ಕೆ ಮಾಡಿರುವ 15 ಕೇಂದ್ರಗಳಲ್ಲಿ ಮೈಸೂರು ಮತ್ತು ಹಾಸನಗಳೂ ಸೇರಿವೆಯೆಂದು ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.