
ಪ್ರಜಾವಾಣಿ ವಾರ್ತೆನೆಹರೂ ಸಂಪುಟದ ರಾಜೀನಾಮೆ
ನವದೆಹಲಿ, ಏ. 3 - ಎರಡನೆ ಲೋಕಸಭೆ ವಿಸರ್ಜನೆಯಾಗಿರುವ ಕಾರಣ ಭಾರತ ಪ್ರಧಾನಿ ನೆಹರೂರವರು ತಮ್ಮ ಮಂತ್ರಿಮಂಡಲದ ರಾಜೀನಾಮೆಯನ್ನು ಇಂದು ರಾಷ್ಟ್ರಪತಿಯವರಿಗೆ ಸಲ್ಲಿಸಿದರೆಂದು ಗೊತ್ತಾಗಿದೆ.
ಕನಿಷ್ಠ ವರಮಾನ ಭರವಸೆ
ನವದೆಹಲಿ, ಏ. 3 - ದೇಶದಲ್ಲಿರುವ ಪ್ರತಿಯೊಬ್ಬ ಪ್ರಜೆಗೂ ಕನಿಷ್ಠ ವರಮಾನದ ಭರವಸೆ ಇರಬೇಕೆಂಬ ಅಭಿಪ್ರಾಯವನ್ನು, ಇಂದು ಇಲ್ಲಿ ಮುಕ್ತಾಯಗೊಂಡ ಯೋಜನೆ ಮತ್ತು ಸಂಬಂಧಪಟ್ಟ ವಿಷಯಗಳ ಮೇಲೆ ನಡೆಯುತ್ತಿದ್ದ ನಾಲ್ಕು ದಿನಗಳ ವಿಚಾರಗೋಷ್ಠಿಯಲ್ಲಿ ವ್ಯಕ್ತಪಡಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.