50 ವರ್ಷಗಳ ಹಿಂದೆ
ವಿಮಾನ ಸಂಪರ್ಕ: ಭಾರತದ ಸೂಚನೆ ಪಾಕ್ ಪರಿಶೀಲನೆ
ನವದೆಹಲಿ, ಮೇ 17– ಭಾರತ ಮತ್ತು ಪಾಕಿಸ್ತಾನದ ನಡುವೆ ವಿಮಾನಯಾನ ಸಂಪರ್ಕ ಹಾಗೂ ಪರಸ್ಪರ ರಾಷ್ಟ್ರಗಳ ವಾಯುಪ್ರದೇಶದಲ್ಲಿ ವಿಮಾನಗಳ ಸಂಚಾರ ಪುನರಾರಂಭಿಸುವ ಬಗ್ಗೆ ಭಾರತವು ಪಾಕಿಸ್ತಾನಿ ನಿಯೋಗಕ್ಕೆ ಸಲಹೆಗಳನ್ನು ನೀಡಿದೆ.
ಜನತೆ ಆಂದೋಲನಕ್ಕೆ ಕರ್ನಾಟಕ ಸೂಕ್ತ: ಜೆ.ಪಿ ವಿಶ್ಲೇಷಣೆ
ಬೆಂಗಳೂರು, ಮೇ 17– ಜನತಾ ಹಾಗೂ ಯುವ ಆಂದೋಲನವನ್ನು ಆರಂಭಿಸುವುದಕ್ಕೆ ಕರ್ನಾಟಕ ಅತ್ಯಂತ ಸೂಕ್ತವಾಗಿದೆ ಎಂದು ಸರ್ವೋದಯ ನಾಯಕ ಜಯಪ್ರಕಾಶ್ ನಾರಾಯಣ್ ಇಂದು ಇಲ್ಲಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.