ADVERTISEMENT

ಸೋಮವಾರ, 2-1-1962

​ಪ್ರಜಾವಾಣಿ ವಾರ್ತೆ
Published 1 ಜನವರಿ 2012, 19:30 IST
Last Updated 1 ಜನವರಿ 2012, 19:30 IST

ದಂಗೆ ಯತ್ನ ವಿಫಲ
ಲಿಸ್ಬನ್, ಜ. 1
- ಇಲ್ಲಿಗೆ ಆಗ್ನೇಯಕ್ಕೆ ಸುಮಾರು 105 ಮೈಲಿಗಳ ದೂರದಲ್ಲಿರುವ ಸೇನಾ ಠಾಣ್ಯವಾದ ಬೇಯಾ ಎಂಬ ಊರಿನಲ್ಲಿ ನಡೆದ ದಂಗೆಯೊಂದನ್ನು ಇಂದು ಮುಂಜಾನೆ ಪೋರ್ಚುಗೀಸ್ ಸೈನ್ಯವು ದಮನ ಮಾಡಿತೆಂದು ಸೇನಾ ಸಚಿವ ಶಾಖೆಯು ಇಂದು ಪ್ರಕಟಿಸಿತು.

ಅಸ್ಸಾಮಿನ ಬೆಟ್ಟಗಳ ಜಿಲ್ಲೆಗಳಿಗೆ ಪ್ರತ್ಯೇಕ ಪ್ರಾಂತ್ಯವಿಲ್ಲ
ಷಿಲ್ಲಾಂಗ್, ಜ. 1
- ಅಸ್ಸಾಂ ರಾಜ್ಯದಲ್ಲಿನ ಬೆಟ್ಟಗಳ ಜಿಲ್ಲೆಗಳನ್ನು ಆ ರಾಜ್ಯದಿಂದ ಬೇರ್ಪಡಿಸಿ ಪ್ರತ್ಯೇಕ ರಾಜ್ಯ ರಚಿಸುವ ಸಲಹೆಯನ್ನು ಪ್ರಧಾನಿ ನೆಹರೂ ರವರು ಇಂದು ಸ್ಪಷ್ಟವಾಗಿ ನಿರಾಕರಿಸಿರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.