ADVERTISEMENT

25 ವರ್ಷಗಳ ಹಿಂದೆ: ಘಟಪ್ರಭಾ ದಂಡೆಯಲ್ಲಿ ಇಂದಿನಿಂದ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 1:13 IST
Last Updated 24 ಜೂನ್ 2025, 1:13 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಘಟಪ್ರಭಾ ದಂಡೆಯಲ್ಲಿ ಇಂದಿನಿಂದ ಸಾಹಿತ್ಯ ಸಮ್ಮೇಳನ

ಬಾಗಲಕೋಟೆ, ಜೂನ್‌ 23– 12ನೇ ಶತಮಾನದ ಕ್ರಾಂತಿಕಾರಿ ಕವಿ– ಸಮಾಜ ಸುಧಾರಕ
ಬಸವಣ್ಣನವರಿದ್ದ ನೆಲ, ಘಟಪ್ರಭಾ ನದಿ ದಂಡೆಯಲ್ಲಿರುವ ಬಾಗಲಕೋಟೆ ನಗರದಲ್ಲಿ 68ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಾಳೆಯಿಂದ 3 ದಿನಗಳವರೆಗೆ ನಡೆಯಲಿದೆ.

ಎರಡು ಬಾರಿ ಮುಂದೂಡಿ 3ನೇ ಬಾರಿಗೆ ವಾಟರ್‌ಪ್ರೂಫ್‌ ಸಭಾಂಗಣದಡಿ ನಡೆಯುತ್ತಿರುವ
ಈ ಸಮ್ಮೇಳನಕ್ಕಾಗಿ ಬಾಗಲಕೋಟೆ ನಗರ ಸಿಂಗಾರಗೊಂಡಿದ್ದು ಕೊನೆ ಕ್ಷಣದ ಸಿದ್ಧತೆಗಳು ಭರದಿಂದ
ಸಾಗಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.