25 ವರ್ಷಗಳ ಹಿಂದೆ ಈ ದಿನ
ಡಾ. ರಾಜ್ ಬಿಡುಗಡೆ: ನಿರ್ಣಾಯಕ ಘಟ್ಟಕ್ಕೆ
ಚೆನ್ನೈ, ಆ.23 (ಪಿಟಿಐ)– ಕಾಡುಗಳ್ಳ ವೀರಪ್ಪನ್ ವಶದಲ್ಲಿರುವ ನಟ ರಾಜ್‌ಕುಮಾರ್ ಮತ್ತು ಇತರ ಮೂವರ ಬಿಡುಗಡೆಗೆ ಅರಣ್ಯಕ್ಕೆ ಎರಡನೇ ಬಾರಿಗೆ ತೆರಳಿರುವ ನಕ್ಕೀರನ್ ಪತ್ರಿಕೆ ಸಂಪಾದಕ ಆರ್.ಆರ್.ಗೋಪಾಲ್ ಇಂದು ರಾತ್ರಿ ತಮ್ಮ ಕಚೇರಿಗೆ ನಾಲ್ಕು ಛಾಯಾಚಿತ್ರಗಳನ್ನು ಕಳಿಸಿದ್ದು, ರಾಜ್‌ಕುಮಾರ್ ಅಪಹರಣ ಪ್ರಕರಣ ನಿರ್ಣಾಯಕ ಘಟ್ಟವನ್ನು ತಲುಪಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.