ಗೋವಾ ಚರ್ಚ್‌ಸ್ಫೋಟ: ಇಬ್ಬರೂ ಆರೋಪಿಗಳು ಸೆರೆ
ಹುಬ್ಬಳ್ಳಿ, ಜು.19 – ಗೋವಾದ ವಾಸ್ಕೊ ಚರ್ಚ್‌ನಲ್ಲಿ ಜೂನ್ 8ರಂದು ನಡೆದ ಬಾಂಬ್ ಸ್ಫೋಟ ಪ್ರಕರಣದ ಇನ್ನೊಬ್ಬ ಆರೋಪಿಯನ್ನು ಕೂಡಾ ಬಂಧಿಸುವಲ್ಲಿ ಹುಬ್ಬಳ್ಳಿ ಧಾರವಾಡದ ಪೊಲೀಸ್ ಹಾಗೂ ಸಿಒಡಿ ತಂಡ ಯಶಸ್ವಿಯಾಗಿದ್ದು ಇಂದು ಇಬ್ಬರೂ ಆರೋಪಿಗಳನ್ನು ಹುಬ್ಬಳ್ಳಿಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿ, ಜುಲೈ 30ರವರೆಗೆ ಮತ್ತೆ ತಮ್ಮ ವಶಕ್ಕೆ ಪಡೆದುಕೊಂಡಿದೆ.
ಒಬ್ಬ ಆರೋಪಿ ಬೆಳಗಾವಿ ಮೂಲದವರಾಗಿದ್ದು, ಇನ್ನೊಬ್ಬ ಆರೋಪಿ ಹೈದರಾಬಾದ್ ನಿವಾಸಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.